varthabharthi


ನಿಧನ

​ಮುಂಡ್ರುದೆಗುತ್ತು ಲಕ್ಷ್ಮೀ ಕುಮಾರಿ ಹೆಗ್ಡೆ

ವಾರ್ತಾ ಭಾರತಿ : 8 Oct, 2021

ಮಂಗಳೂರು:  ಕೂಡೂರು ಗುತ್ತು ದಿ. ಲಕ್ಕಣ್ಣ ಹೆಗ್ಡೆ ಅವರ ಪತ್ನಿ ಜಪ್ಪು ಮೋರ್ಗನ್ಸ್ ಗೇಟ್ ನಿವಾಸಿ ಮುಂಡ್ರುದೆಗುತ್ತು ಲಕ್ಷ್ಮೀ ಕುಮಾರಿ ಹೆಗ್ಡೆ (88)  ಅ. 6 ರಂದು ನಿಧನ ಹೊಂದಿದ್ದಾರೆ.

ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)