ನರಿಂಗಾನ ಕೋಡಿ ನಿವಾಸಿ ದಿ. ಹಸನಬ್ಬ ಅವರ ಪುತ್ರ ಅಬ್ದುಲ್ ಹಮೀದ್ ರ ವಿವಾಹವು ಮಂಜೇಶ್ವರ ಕಾನಿಲ ನಿವಾಸಿ ದಿ. ಬಿ.ಸಿ ಅಹ್ಮದ್ ಕುಂಞಿ ಅವರ ಪುತ್ರಿ ಸಫೀಯ ಅವರೊಂದಿಗೆ ಅ.24ರಂದು ಕೋಡಿಯ ಮನೆಯಲ್ಲಿ ನಡೆಯಿತು.
ವಿವಾಹ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.