ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಕೊಂಡುಕೊಂಡ ಸೀರೆಯನ್ನು ಅಮ್ಮ ನಾನು ಹುಟ್ಟಿದಾಗ ಜಂತಿಗೆ ತೂಗು ಹಾಕಿ ತೊಟ್ಟಿಲು ಮಾಡಿ ಜೋಜೋ ಹಾಡಿದಳು
ನನ್ನ ಪಾಲಿಗೆ ಈಗ ಅದು ಬೆಲೆಕಟ್ಟಲಾಗದ ಸೀರೆ...