ಬ್ರಹ್ಮಾವರ, ನ.27: ಬಾರಕೂರು ಹೊಸಾಳ ಗ್ರಾಮದ ಎಸ್.ಬಿ.ರೋಡ್ ನಿವಾಸಿ ದಿ.ವಿಕ್ಟರ್ ಟೈಟಸ್ ಡಿಸೋಜ ಅವರ ಪತ್ನಿ ಮೇರಿ ರೆವಿರಿನ್ ಡಿಸೋಜ (73) ಗುರುವಾರ ನಿಧನರಾದರು. ಮೃತರು ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.