ಉಡುಪಿ, ನ.29: ಉದ್ಯಾವರ ಪಿತ್ರೋಡಿಯ ದಿ.ಸಿರಿಲ್ ಲೂವಿಸ್ರ ಪತ್ನಿ ಎಲಿಜಬೆತ್ ಲೂವಿಸ್(88) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.