varthabharthi


ನಿಧನ

ಸಿಸಿಲಿಯಾ ಡಿಸಿಲ್ವಾ

ವಾರ್ತಾ ಭಾರತಿ : 3 Dec, 2021

ಮಂಗಳೂರು, ಡಿ.3: ನಗರದ ಪಾಲ್ದಾನೆ ನಿವಾಸಿ ದಿ.ಅಲೆಕ್ಸಾಂಡರ್ ಡಿಸಿಲ್ವಾ ಅವರ ಪತ್ನಿ ಸಿಸಿಲಿಯಾ ಡಿಸಿಲ್ವಾ (71) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 33 ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ ಮತ್ತು ಪಾಲ್ದಾನೆ ಚರ್ಚಿನ ಕಾರ್ಯದರ್ಶಿಯಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು