ನಿಧನ
ಚೆನ್ನಪ್ಪ
ವಾರ್ತಾ ಭಾರತಿ : 3 Dec, 2021
ಉಪ್ಪಿನಂಗಡಿ : ಇಲ್ಲಿನ ನಂದಿನಿ ನಗರ ನಿವಾಸಿ, ದೇವಾಲಯಗಳ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ (54) ಹೃದಯಾಘಾತದಿಂದಾಗಿ ಶುಕ್ರವಾರದಂದು ನಿಧನರಾದರು.
ಅವಿವಾಹಿತರಾಗಿದ್ದ ಮೃತರು ತಾಯಿ, ನಾಲ್ವರು ಸಹೋದರರನ್ನು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)