varthabharthi


ನಿಧನ

ರಾಜಶೇಖರ ಮಾಸ್ಟರ್

ವಾರ್ತಾ ಭಾರತಿ : 6 Dec, 2021

ಪುತ್ತೂರು: ನಗರದ ಬೊಳುವಾರು ನಿವಾಸಿಯಾಗಿರುವ ನಿವೃತ್ತ ಹೈಸ್ಕೂಲ್ ಶಿಕ್ಷಕ ರಾಜಶೇಖರ ಮಾಸ್ಟರ್(60) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ಕಳೆದ 28 ವರ್ಷಗಳಿಂದ ಅಧ್ಯಾಪಕರಾಗಿದ್ದ ಇವರು ಇತ್ತೀಚೆಗೆಯಷ್ಟೇ ಫಿಲೋಮಿನಾ ಹೈಸ್ಕೂಲ್‌ನಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ವೃತ್ತಿ ಜೀವನದ ಜೊತೆ ಅವರು ಕಲಾ ಕ್ಷೇತ್ರದಲ್ಲಿ ಚಿರಪರಿಚಿರಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ತಾಯಿ , ಪತ್ನಿ, ಓರ್ವ ಪುತ್ರ ,ಓರ್ವ ಪುತ್ರಿ ಯನ್ನು  ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)