ನಿಧನ
ಮೆಲ್ವಿನ್ ಕೊರೆಯ
ವಾರ್ತಾ ಭಾರತಿ : 7 Dec, 2021

ಕುಂದಾಪುರ, ಡಿ.7: ಇಲ್ಲಿನ ಗಿಫ್ಟ್ ಸೆಂಟರ್ನ ಮಾಲಕರಾದ ಮೆಲ್ವಿನ್ ಕೊರೆಯ (66) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಉತ್ತಮ ಕಬಡ್ಡಿ ಆಟಗಾರರಾಗಿದ್ದ ಮೆಲ್ವಿನ್, ಮಂಗಳೂರು ವಲಯದಲ್ಲಿ ಹೆಸರು ಪಡೆದಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)
ಟಾಪ್ ಸುದ್ದಿಗಳು
ಕರ್ನಾಟಕ

ವಿಜಯಪುರ: ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿರುವ ದಲಿತ ಮಹಿಳೆಯ ಪುತ್ರ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್
ಉಡುಪಿ

ಸಿಆರ್ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳನ್ನು ಮಾರಾಟ ಮಾಡುವಂತಿಲ್ಲ: ಚೆನ್ನೈನ ಹಸಿರು ಪೀಠದಿಂದ ಮಹತ್ವದ ತೀರ್ಪು