ಆಗಷ್ಟೇ ಹುಟ್ಟಿದ
ಹೆಣ್ಣು ಮಗು ತೂಕ ಬರೇ ಎರಡು ಕೆ.ಜಿ.
ಆದರೂ ಮಗುವನ್ನು ಮೊದಲ ಬಾರಿ ಎತ್ತಿದ ತಂದೆಗೆ ಹೊರಲಾರದಷ್ಟು ಭಾರ! -ಸಲ್ಮಾ