ಪತ್ರಿಕಾಗೋಷ್ಠಿಯಲ್ಲಿ ರಾಜಕಾರಣಿ ಹೇಳಿದರು ''ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಬೇಕಾಗಿದೆ'' ಪತ್ರಿಕಾಗೋಷ್ಠಿ ಮುಗಿಸಿ ಪಕ್ಷದ ಕಚೇರಿ ತಲುಪಿದ ಸಚಿವರು ಅಲ್ಲಿರುವ ಕಾರ್ಯಕರ್ತರಿಗೆ ಕರೆ ನೀಡಿದರು ''ಶಾಂತಿ ಕದಡಲು ಸರ್ವ ಅಧರ್ಮೀಯರ ಸಹಕಾರ ಬೇಕಾಗಿದೆ...''