ವಿಟ್ಲ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ವಿಠಲದಾಸ್ ಶೆಣೈ (64) ಅವರು ಹೃದಯಾಘಾತ ದಿಂದ ಶನಿವಾರ ರಾತ್ರಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರನನ್ನು ಆಗಲಿದ್ದಾರೆ.