ಉಡುಪಿ, ಡಿ.29: ಹಾವಂಜೆ ಗ್ರಾಮದ ಕೀಳಂಜೆಯ ಮೇಲ್ಮನೆ ನಿವಾಸಿ ದಿ. ದೇಜುಶೆಟ್ಟಿ ಅವರ ಪತ್ನಿ ಮೀನಾಕ್ಷಿ ಶೆಟ್ಟಿ (93) ಸ್ವಗೃಹದಲ್ಲಿ ಇಂದು ನಿಧನರಾದರು. ಮೃತರು ಪುತ್ರ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಭಾಕರ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.