ಗುರುಪುರ : ಮಂಗಳೂರು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಗುರುಪುರ ಕೆಂಪುಗುಡ್ಡೆ ನಿವಾಸಿ ಎಂ ಜಿ ಅಬ್ದುಲ್ಲಾ (83) ಅವರು ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಆರು ಪುತ್ರಿಯರು, ಐವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.