ಕೆಸಿ ರೋಡ್ : ಅಜಿನಡ್ಕ ನಿವಾಸಿ ಎಚ್ ಎ ಇಬ್ರಾಹಿಂ ಅವರ ಪುತ್ರ ಅಬೂಬಕ್ಕರ್ ಸಿದ್ದೀಕ್ ಮತ್ತು ಕಿನ್ಯ ನಿವಾಸಿ ಕೆಎಮ್ ಮೂಸಕುಂಞಿ ಅವರ ಪುತ್ರಿ ಆಯಿಶಾ ಶಿಫಾರ ವಿವಾಹವು ಅ. 23ರಂದು ಕೋಟೆಕಾರ್ ನ ನೂರ್ ಮಹಲ್ ನಲ್ಲಿ ನಡೆಯಿತು. ಗುರು ಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ದಂಪತಿಗೆ ಶುಭ ಹಾರೈಸಿದರು.