ನಿಧನ
ಮಾಧವ ಪ್ರಭು
ವಾರ್ತಾ ಭಾರತಿ : 2 Jan, 2022

ಶಿರ್ವ, ಜ.2: ಸೂಡ ಪುನಾರು ಆರ್‌ಎಸ್‌ಬಿ ಸಂಘದ ಹಿರಿಯ ಮಾರ್ಗ ದರ್ಶಕ, ಸಮಾಜ ಸೇವಕ, ಪುನಾರು ಬಡಕಲ್ ಮಾಧವ ಪ್ರಭು(65) ರವಿವಾರ ಹೃದಯಘಾತದಿಂದ ನಿಧನರಾದರು.
ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)