ನಿಧನ
ಮಂಜಯ್ಯ ಭಂಡಾರಿ
ವಾರ್ತಾ ಭಾರತಿ : 5 Jan, 2022

ಕೊಣಾಜೆ: ಹರೇಕಳ ನಿವಾಸಿ ಮಂಜಯ್ಯ ಭಂಡಾರಿ (83) ಅವರು ಅಸೌಖ್ಯದಿಂದ ಬುಧವಾರ ನಿಧನರಾದರು.
ಇವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾರೆ.
ಮಾರ್ಕ್ಸ್ ವಾಧಿ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡರಾಗಿ ಗುರುತಿಸಿದ್ದ ಇವರು ಭೂ ಸುಧಾರಣೆ ಕಾನೂನು ಜಾರಿಯ ಸಂದರ್ಭದಲ್ಲಿ ರೈತರ ಪರವಾಗಿ, ಬಡಜನರ ಪರವಾಗಿ ಹೋರಾಟ ನಡೆಸಿದ ಪ್ರಮುಖರಾಗಿ ಗುರುತಿಸಿಕೊಂಡಿದ್ದರು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)
ಟಾಪ್ ಸುದ್ದಿಗಳು
ಕರ್ನಾಟಕ

ವಿಜಯಪುರ: ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿರುವ ದಲಿತ ಮಹಿಳೆಯ ಪುತ್ರ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್
ಉಡುಪಿ

ಸಿಆರ್ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳನ್ನು ಮಾರಾಟ ಮಾಡುವಂತಿಲ್ಲ: ಚೆನ್ನೈನ ಹಸಿರು ಪೀಠದಿಂದ ಮಹತ್ವದ ತೀರ್ಪು