varthabharthi


ಗಲ್ಫ್ ಸುದ್ದಿ

ಅಂತಾರಾಷ್ಟ್ರೀಯ ಬಾಡಿಬಿಲ್ಡಿಂಗ್‌ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಎಂ.ಆರ್.‌ ಸಂಶೀರ್‌ ಗೆ ಸನ್ಮಾನ

ವಾರ್ತಾ ಭಾರತಿ : 7 Jan, 2022

ದುಬೈ: ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ IFBB ಪ್ರೊ ಕಾರ್ಡ್ ವಿಜೇತರಾದ  ಎಂಆರ್ ಸಂಶೀರ್ ಅವರನ್ನು NABBA ಕರ್ನಾಟಕದ ಅಧ್ಯಕ್ಷ , ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರು, ಡಾ. ಅಬ್ದುಲ್ ಶಕೀಲ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕರು ಹಾಗೂ SHAKZ ಫಿಟ್‌ನೆಸ್ ಕ್ಲಬ್ ನ  ಸ್ಥಾಪಕರಾದ ಡಾ. ಅಬ್ದುಲ್  ಶಕೀಲ್ ರವರು ದುಬೈನಲ್ಲಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಶ್ರೀ ಸನದ್ ಅಬ್ದುಲ್ ರೆಹಮಾನ್ , ಶ್ರೀ ಸಲ್ಮಾನ್ , ಶ್ರೀ ಹರ್ಷದ್ , ಶ್ರೀ ಅಮೀರ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು