ಕುಂದಾಪುರ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ; ರಸ್ತೆ ಬದಿಯಲ್ಲೇ ಕುಳಿತ ವಿದ್ಯಾರ್ಥಿನಿಯರು
ಉಡುಪಿ : ಹಿಜಾಬ್ ಧರಿಸಿ ಬಂದ ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರೆಲ್ಲರೂ ಸತತ ಎರಡನೇ ದಿನವೂ ಕಾಲೇಜಿನ ಆವರಣದ ಹೊರಗೆ ರಸ್ತೆ ಬದಿಯಲ್ಲಿ ಕುಳಿತಿದ್ದಾರೆ.
ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಕನಿಷ್ಠ ಕಾಲೇಜು ಆವರಣದೊಳಗೆ ನೆರಳಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿ ಎಂಬ ಇವರ ಹೆತ್ತವರ ಮನವಿಯೂ ಅರಣ್ಯರೋದನವಾಯಿತು.
Next Story