ಮದುವೆ ಮನೆ
ಶಂಶೀರ್ ಬುಡೋಳಿ- ಆಯಿಶಾ ಪೆರ್ನೆ
ವಾರ್ತಾ ಭಾರತಿ : 15 Feb, 2022

ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಇಬ್ರಾಹೀಂ ಫಾಝಿಲ್ ಹನೀಫಿ - ಕೈರುನ್ನೀಸಾ ದಂಪತಿಯ ಪುತ್ರ, ಬ್ಯಾರಿ ಅಕಾಡಮಿ ಸದಸ್ಯ, ಪತ್ರಕರ್ತ ಶಂಶೀರ್ ಬುಡೋಳಿಯವರ ವಿವಾಹವು ಪೆರ್ನೆ ನಿವಾಸಿ ರಝಾಕ್ - ರುಕ್ಯಾ ದಂಪತಿಯ ಪುತ್ರಿ ಹೆಲ್ತ್ ಇನ್ ಸ್ಪೆಕ್ಟರ್ ಆಯಿಶಾ ಪೆರ್ನೆ ಜೊತೆಗೆ ಫೆ.3ರಂದು ನಡೆಯಿತು.
ಬಂಧುಮಿತ್ರರು ಆಗಮಿಸಿ ನವದಂಪತಿಯನ್ನು ಹರಸಿ, ಶುಭ ಹಾರೈಸಿದರು.












‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)