ಪಾಕ್ ತಂಡದ ನಾಯಕಿ, ಮಗುವಿನೊಂದಿಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ್ತಿಯರ ಸೆಲ್ಫೀ: ವೀಡಿಯೊ ವೈರಲ್
ಬೇ ಓವಲ್: ಏಕದಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದ್ದು, ಇಂದು ನಡೆದ ನಾಲ್ಕನೇ ಪಂದ್ಯಾಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಇದೀಗ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮಹ್ರೂಫ್ ರ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು ಕಾಲಕಳೆಯುತ್ತಿರುವುದು ಹಾಗೂ ಸೆಲ್ಫೀ ಕ್ಲಿಕ್ಕಿಸುತ್ತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೊವನ್ನು ʼಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಸ್ಫೂರ್ತಿಯ ಕುರಿತು ಮೊದಲ ಪಾಠವನ್ನು ಕಲಿಯುತ್ತಿರುವ ಪುಟ್ಟ ಫಾತಿಮಾ" ಎಂದು ಟ್ವೀಟ್ ಮಾಡಿದೆ. ಈ ನಡುವೆ ಪ್ರಮುಖ ಆಟಗಾರ್ತಿ ಏಕ್ತಾ ಬಿಶ್ತ್ ಪೆವಿಲಿಯನ್ ನಲ್ಲಿ ಮಗುವಿನೊಂದಿಗೆ ಆಟವಾಡುವುದು ಹಾಗೂ ಇನ್ನಿತರ ಆಟಗಾರ್ತಿಯರು ಮಗುವಿನೊಂದಿಗೆ ಸಮಯ ಕಳೆಯುತ್ತಿರುವ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿವೆ.
This video ..
— Dhruba Jyot Nath (@Dhrubayogi) March 6, 2022
#INDvPAK #INDvSL #PAKvIND #PAKvAUS#CWC22 #Peshawarblast pic.twitter.com/VuoCOGyzKW
Indian national women’s cricket team member Ekta Bisht plays with the baby of Pakistan team captain Bisma Maroof at the ongoing women’s World Cup in New Zealand pic.twitter.com/Bz0p7hoIEP
— omar r quraishi (@omar_quraishi) March 6, 2022
Little Fatima's first lesson in the spirit of cricket from India and Pakistan #CWC22
— ICC (@ICC) March 6, 2022
@TheRealPCB pic.twitter.com/ut2lCrGL1H