ಉಡುಪಿ : ಇಂದ್ರಾಳಿ ನಿವಾಸಿ ಹರೀಶ್ ಮಡಿವಾಳ ಅವರ ಪತ್ನಿ ಶಾಂತ ಮಡಿವಾಳ(72) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.