ಮದುವೆ ಮನೆ
ರಮೀಝ್ ರಾಝ-ಫಾತಿಮತ್ ಫಾಯಿಝ
ವಾರ್ತಾ ಭಾರತಿ : 19 Mar, 2022

ವಿಟ್ಲ-ಒಕ್ಕೆತ್ತೂರಿನ ರಮ್ಲಾನ್ ಮತ್ತು ಆಮಿನಾ ದಂಪತಿಯ ಪುತ್ರ ರಮೀಝ್ ರಾಝ ಮತ್ತು ಅಬೂಬಕರ್ ಮತ್ತು ಬೀಫಾತಿಮ ಅನಿಲಕಟ್ಟೆ ದಂಪತಿಯ ಪುತ್ರಿ ಫಾತಿಮತ್ ಫಾಯಿಝ ಅವರ ವಿವಾಹವು 2022ರ ಮಾ.14ರಂದು ಒಕ್ಕೆತ್ತೂರಿನ ನೂರ್ ಮಹಲ್ ಕಮ್ಯುನಿಟಿ ಹಾಲ್‌ನಲ್ಲಿ ಜರುಗಿತು. ಗುರುಹಿರಿಯರು, ಬಂಧುಮಿತ್ರರು ಆಗಮಿಸಿ ನವ ವಧೂವರರಿಗೆ ಶುಭ ಹಾರೈಸಿದರು.





‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)