ಚಂದ್ರದರ್ಶನ: ಸೌದಿಯಲ್ಲಿ ಶನಿವಾರದಿಂದ ರಮಝಾನ್ ಮಾಸಾರಂಭ
PHOTO COURTESY:TWITTER
ಜಿದ್ದಾ: ಪವಿತ್ರ ರಮಝಾನ್ ಮಾಸದ ಚಂದ್ರದರ್ಶನವು ಸೌದಿ ಅರೇಬಿಯಾದಲ್ಲಿ ದೃಢಪಟ್ಟಿದ್ದು, ನಾಳೆ ಶನಿವಾರದಂದು ರಮಝಾನ್ ಮಾಸ ಆರಂಭವಾಗಲಿದೆ ಎಂದು ಅಧಿಕೃತರು ತಿಳಿಸಿದ್ದಾಗಿ Khaleejtimes ವರದಿ ಮಾಡಿದೆ.
ಆದ್ದರಿಂದ, ಇಂದು, ಏಪ್ರಿಲ್ 1, ಶಾಬಾನ್ ತಿಂಗಳ ಕೊನೆಯ ದಿನವಾಗಿದ್ದು, ಪವಿತ್ರ ರಮಝಾನ್ ತಿಂಗಳು ಏಪ್ರಿಲ್ 2 ರ ಶನಿವಾರದಂದು ಪ್ರಾರಂಭವಾಗುತ್ತದೆ.
Next Story