ಭಾರತೀಯ ಓವರ್ಸೀಸ್ ಕಾಂಗ್ರೆಸ್ ಸೌದಿ ಅರೇಬಿಯಾ ಸಂಯೋಜಕರಾಗಿ ಇಬ್ರಾಹೀಂ ಕನ್ನಂಗಾರ್ ನೇಮಕ
ಇಬ್ರಾಹೀಂ ಕನ್ನಂಗಾರ್
ರಿಯಾದ್: ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ (ಭಾರತೀಯ ಸಾಗರೋತ್ತರ ಕಾಂಗ್ರೆಸ್) ನ ಕರ್ನಾಟಕ ರಾಜ್ಯ ಸಂಯೋಜಕರಾಗಿ ಇಬ್ರಾಹೀಂ ಕನ್ನಂಗಾರ್ ನೇಮಕಗೊಂಡಿದ್ದಾರೆ.
ಓವರ್ಸೀಸ್ ಕಾಂಗ್ರೆಸ್ ಸೌದಿ ಅರೇಬಿಯಾದ ಅಧ್ಯಕ್ಷರಾಗಿರುವ ಡಾ. ಅರ್ಶಿ ಮಲಿಕ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story