ಉಡುಪಿ : ನೈಲಾಡಿ ದೊಡ್ಮನೆ ಕುಟುಂಬಸ್ಥ, ಬಿಲ್ಲಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ನವೀನ್ ಚಂದ್ರ ಶೆಟ್ಟಿ ಯಾನೆ ಬಾಬು ಶೆಟ್ಟಿ (75) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಪತ್ನಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.