varthabharthi


ಉಡುಪಿ

ಎಸೆಸೆಲ್ಸಿ ಪರೀಕ್ಷೆ: ಹೂಡೆ ಸಾಲಿಹಾತ್‌ಗ್ಲೆ ಶೇ. 94.73 ಫಲಿತಾಂಶ

ವಾರ್ತಾ ಭಾರತಿ : 19 May, 2022

ಅಝ್ವಾ, ರುಹಾ, ನಬೀಲಾ, ತಸ್ಮಿಯಾ

ಉಡುಪಿ : ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.೯೪.೭೩ ಫಲಿತಾಂಶ ಪಡೆದಿದೆ.

ಒಟ್ಟು ೫೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೫೪ ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದ್ದಾರೆ. ಎ+ ಸ್ಥಾನವನ್ನು ೧೨,  ಎ ಸ್ಥಾನವನ್ನು ೧೦, ಬಿ+ ಸ್ಥಾನವನ್ನು ೧೪ ಮತ್ತು ಬಿ ಸ್ಥಾನವನ್ನು ೧೧ ವಿದ್ಯಾರ್ಥಿಗಳು ಪಡೆದಿ ದ್ದಾರೆ. ಆಯಿಶಾ ಅಝ್ವಾ ೬೨೫ರಲ್ಲಿ ೬೨೨ ಅಂಕ ಪಡೆದು ಶಾಲೆಗೆ ಪ್ರಥಮ  ಸ್ಥಾನಿಯಾಗಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)