ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಂಡ್ಲೂರಿನ ಝಿಯಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಸಗೂಫಾ ನಿಝಾತ್ 614(ಶೇ.98.24) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಈಕೆ ಕಂಡ್ಲೂರಿನ ಎಸ್.ಎಂ.ಇರ್ಫಾನ್ ಹಾಗೂ ಝೀನತ್ ದಂಪತಿ ಪುತ್ರಿ.