ನಿಧನ
ಫಾಸ್ಕಲ್ ಸಲ್ದಾನ
ವಾರ್ತಾ ಭಾರತಿ : 30 Jun, 2022

ಗುರುಪುರ, ಜೂ. ೩೦: ಗುರುಪುರ ಚಿಲಿಂಗುಡ್ಡೆಯ ನಿವಾಸಿ ಫಾಸ್ಕಲ್ ಸಲ್ಡಾನ (61) ಗುರುವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)