ಕಾಮನ್ವೆಲ್ತ್ ಗೇಮ್ಸ್: ಟೇಬಲ್ ಟೆನಿಸ್ ಸಿಂಗಲ್ಸ್ನಲ್ಲಿ ಶರತ್ ಕಮಲ್ಗೆ ಚಿನ್ನ
Photo:PTI
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಚಿನ್ನದ ಪದಕವನ್ನು ಜಯಿಸಿದ್ದಾರೆ.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ ಶರತ್ ಇಂಗ್ಲೆಂಡ್ನ ಲಿಯಾಮ್ ಪಿಚ್ಫೋರ್ಡ್ರನ್ನು 11-3, 11-7, 11-2, 11-6, 11-7 ಅಂತರದಿಂದ ಮಣಿಸಿದರು. ಈ ಮೂಲಕ ಭಾರತಕ್ಕೆ 22ನೇ ಚಿನ್ನ ಗೆದ್ದುಕೊಟ್ಟಿದ್ದಾರೆ.
Next Story