‘ಬಿಗ್ ಬಾಸ್ ಕನ್ನಡ ಒಟಿಟಿ' ರಿಯಾಲಿಟಿ ಶೋನಲ್ಲಿ ರೂಪೇಶ್ ಶೆಟ್ಟಿ ಟಾಪರ್
photo - @ColorsSuper
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಅಂತ್ಯವಾಗಿದ್ದು, ಶುಕ್ರವಾರ (ಸೆ.16) ಫಿನಾಲೆ ನಡೆಯಿತು.
ಅದ್ದೂರಿ ಫಿನಾಲೆ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದಾರೆ. ಅವರಿಗೆ ಫಿನಾಲೆ ವೇದಿಕೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಇನ್ನು ರೂಪೇಶ್ ಶೆಟ್ಟಿ ಜೊತೆಗೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
ಸೆಪ್ಟೆಂಬರ್ 24ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಆರಂಭವಾಗಲಿದ್ದು, ನಟ ಕಿಚ್ಚ ಸುದೀಪ್ ಶೋ ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಂದು 72 ವರ್ಷ: ಶುಭಾಶಯ ಕೋರಿದ ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ, ಕೇಜ್ರಿವಾಲ್
ಜನ ಮೆಚ್ಚಿದ ರಾಕ್ ಸ್ಟಾರ್!https://t.co/Xu9coYZ53L | BIGG BOSS OTT FINALE ಸ್ಟ್ರೀಮಿಂಗ್#BiggBossOTT #BiggBossOTTKannada #BBOTTKOnVoot @kicchasudeep @vootselect @endemolshineind @vimalelaichi pic.twitter.com/YmLCQydQcA
— Colors Super (@ColorsSuper) September 16, 2022
| |ಜನರ ಮತದಿಂದ ರೂಪೇಶ್ಗೆ ಕ್ಯಾಶ್ ಪ್ರೈಜ್! Happening Now>https://t.co/Xu9coYZ53L | BIGG BOSS OTT FINALE ಸ್ಟ್ರೀಮಿಂಗ್#BiggBossOTT #BiggBossOTTKannada #BBOTTKOnVoot @kichchasudeepa @vootselect @endemolshineind @vimalelaichi pic.twitter.com/xmyyJAEQNS
— Colors Super (@ColorsSuper) September 16, 2022