ಮಂಗಳೂರು, ಸೆ.17: ಶಕ್ತಿನಗರ ನಿವಾಸಿ ಮಾಜಿ ಸೈನಿಕ ದಿವಂಗತ ಪಿ. ತಿಮ್ಮಪ್ಪ ಅವರ ಪತ್ನಿ ಸೀತಮ್ಮ (82) ಶನಿವಾರ ನಿಧನರಾದರು. ಮೃತರು ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.