ಉಡುಪಿ, ಅ.20: ಚೊಕ್ಕಾಡಿ ನಿವಾಸಿ ಇನ್ನಂಜೆ ರಘುರಾಮ್ ಭಟ್ (82) ಅಸೌಖ್ಯದಿಂದ ಅ.20ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಮುಂಬೈಯಲ್ಲಿ ಡಾಕ್ ಬೋರ್ಡ್‌ನಲ್ಲಿ ಮುಳುಗು ತಜ್ಞರಾಗಿ ದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ಧಾರೆ.