ಕಟಪಾಡಿ : ಕೋಟೆ- ಮಟ್ಟು ಗ್ರಾಮದ ಕೃಷ್ಣ ಭಟ್ (78) ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಹಲವು ವರ್ಷಗಳಿಂದ ಇವರು ಅಗ್ರಹಾರ, ಮೂಡಬೆಟ್ಟು, ಮಟ್ಟು ದೇವಸ್ಥಾನಗಳಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.