ಉಳ್ಳಾಲ, ನ.5: ಮಂಗಳೂರು ಸುಫಾರಿ ಮರ್ಚೆಂಟ್ ಮಾಲಕ ದಿ. ಮುಹಮ್ಮದ್ ಯು.ಕೆ. ಅವರ ಪತ್ನಿ ಐಸಮ್ಮ ( 88) ಅವರು ಶನಿವಾರ ಉಳ್ಳಾಲದ ಕೋಟೆಪುರದ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.