ಮಡಿಕೇರಿ | ಬಿಡಾಡಿ ಹಸುವಿನ ಮೇಲೆ ನಗರಸಭಾ ಅಧ್ಯಕ್ಷರ ಹೆಸರು ಬರೆದ ಆರೋಪ: ದೂರು ದಾಖಲು
ಮಡಿಕೇರಿ ನ.5 : ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಹೆಸರನ್ನು ಬಿಡಾಡಿ ಹಸುವಿನ ಮೇಲೆ ಬರೆದು ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ನಗರಸಭಾ ಸದಸ್ಯ ಎಸ್.ಸಿ.ಸತೀಶ್ ಅವರು, ನಗರದ ಪ್ರಥಮ ಪ್ರಜೆಗೆ ಅವಮಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಸರಗೋಡು | ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಅರ್ಚಕನ ಬಂಧನ
Next Story