ಉಡುಪಿ : ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್ ಪಾಲಿಟೆಕ್ನಿಕ್ ಮೆಕಾನಿಕಲ್ ವಿಭಾಗದ ನಿವೃತ್ತ ಎಚ್‌ಓಡಿ, ಕಾರ್ಕಳದ ಕಾಬೆಟ್ಟು ನಿವಾಸಿ ಶಶಿಧರ್ ಹೆಗ್ಡೆ ಅಲ್ಪಕಾಲದ ಅಸೌಖ್ಯದಿಂದ ನ.5ರಂದು ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.