ಶಿರ್ವ: ಮುಂಬೈಯಲ್ಲಿ ಹಲವಾರು ದಶಕಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಬಂಟಕಲ್ಲು ಸಮೀಪದ ಮಾನಿಪಾಡಿ ನಿವಾಸಿ ವಾಸುದೇವ ಸಾಲ್ವಣ್‌ಕಾರ್ (94) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ ಹಾಗೂ ನಾಲ್ವರು ಪುತ್ರರು, ಅಪಾರ ಬಂಧುಗಳನ್ನು ಅಗಲಿದ್ದಾರೆ.