ಕುಂದಾಪುರ: ಇಲ್ಲಿನ ಕಾನ್ವೆಂಟ್ ರಸ್ತೆಯ ನಿವಾಸಿ, ಸಾರಿಗೆ ಉದ್ಯಮಿ ಬಿ.ಅಬ್ಬಾಸ್ ಸಾಹೇಬ್ (73) ನ.15ರಂದು ಸ್ವಗೃಹದಲ್ಲಿ ನಿಧನರಾದರು. ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಬಿ.ಹಾರೂನ್ ಸಾಹೇಬ್ ಅವರ ಸಹೋದರರಾಗಿರುವ ಇವರು ಪತ್ನಿ, ಓರ್ವ ಪುತ್ರ ಹಾಗೂ ಹಾಗೂ ಮೂವರು ಪುತ್ರಿಯರನ್ನು ಆಗಲಿದ್ದಾರೆ.