ಯು.ಟಿ.ಮನ್ಸೂರ್
ಉಳ್ಳಾಲ, ನ.28: ಇಲ್ಲಿನ ಆಝಾದ್ ನಗರ ನಿವಾಸಿ ಯು.ಟಿ.ಮುಹಮ್ಮದ್ ಹಾಜಿಯವರ ಪುತ್ರ ಯು.ಟಿ.ಮನ್ಸೂರ್(48) ಅಲ್ಪಕಾಲದ ಅನಾರೋಗ್ಯದಿಂದಾಗಿ ಸೋಮವಾರ ನಿಧನರಾದರು.
ಮಂಗಳೂರು ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮನ್ಸೂರ್ ನಿಧನಕ್ಕೆ ಜಾತ್ಯತೀತ ಜನತಾ ದಳದ ನಾಯಕ ನಝೀರ್ ಉಳ್ಳಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story