ಎಸಿಬಿಯಲ್ಲಿದ್ದ ನಹೀಂ ಅಹ್ಮದ್ ಸೇರಿದಂತೆ 108 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ
ಬೆಂಗಳೂರು, ನ. 28: ರಾಜ್ಯ ಪೊಲೀಸ್ ಇಲಾಖೆಯ 108 ಪೊಲೀಸ್ ಇನ್ಸ್ ಪೆಕ್ಟರ್ ಗಳ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಎಸಿಬಿಯಲ್ಲಿದ್ದ ನಹೀಂ ಅಹ್ಮದ್ ಅವರನ್ನು ಚಿತ್ರದುರ್ಗದ ಬಡಾವಣೆ ವೃತ್ತ ಠಾಣೆ, ಟಿ.ಡಿ.ನಾಗರಾಜ್ ಅವರನ್ನು ಕಾರ್ಕಳ ವೃತ್ತ, ಕೃಷ್ಣಾನಂದ ಜಿ.ನಾಯಕ್ ಅವರನ್ನು ಮಂಗಳೂರು ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 108 ಪೊಲೀಸ್ ಇನ್ಸ್‍ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಕುಮಾರ್ ಪ್ರಕಟನೆ ತಿಳಿಸಿದೆ.
► ವರ್ಗಾವಣೆಗೊಂಡ 108 ಪೊಲೀಸ್ ಇನ್ಸ್ ಪೆಕ್ಟರ್ ಪಟ್ಟಿ ಹೀಗಿದೆ...
Next Story