ಪ್ರೆಸಿಲ್ಲಾ ಪ್ರೀತಿ ಮೊರಾಸ್
ಮೂಡುಬಿದಿರೆ: ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ಪ್ರೀತಿ ಮೊರಾಸ್ (37) ಅವರು ಅಲ್ಪ ಕಾಲದ ಅಸೌಖ್ಯದಿಂದ ನ.29ರಂದು ನಿಧನರಾದರು.
ಮೂಲತಃ ಮೂಡುಬಿದಿರೆ ಹೊಸಬೆಟ್ಟಿನವರಾದ ಅವರು ಪ್ರಸ್ತುತ ಮೂಡುಬಿದಿರೆಯಲ್ಲಿ ವಾಸವಿದ್ದರು. ಅವರ ಪತಿ ವಿನ್ಸೆಂಟ್ ಮೊರಾಸ್ ಅವರು ಕೂಡಾ ಶಿಕ್ಷಕರಾಗಿದ್ದು ಇಬ್ಬರು ಪುತ್ರರಿದ್ದಾರೆ.
Next Story