ಮಂಗಳೂರು, ಡಿ.12: ಬಜ್ಪೆ ಸಮೀಪದ ಜರಿ ನಿವಾಸಿ ಕಲ್ಯಾಣಪುರ ಕೆ. ಯೂಸುಫ್ ಸಾಹೆಬ್ (95) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಮೃತರು ನಾಲ್ಕು ಮಂದಿ ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ. ಅವರು ಹಲವು ವರ್ಷಗಳ ಕಾಲ ಕಂಬೈಂಡ್ ಬುಕ್ಕಿಂಗ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.