ಮಂಗಳೂರು, ಡಿ.13: ಗುರುಪುರ ಪರಾರಿಯ ‘ಅಮೃತವಾಹಿನಿ’ ನಿವಾಸಿ ಚಂದ್ರಹಾಸ (59) ಮಂಗಳವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ತಾಯಿ, ಸಹೋದರ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಮೃತರು ಅಗಲಿದ್ದಾರೆ.