ಮಂಜೇಶ್ವರ: ವ್ಯಕ್ತಿ ಕಾಣೆ
ಮಂಜೇಶ್ವರ, ಡಿ.17: ಇಲ್ಲಿನ ನಿವಾಸಿ ಅಬ್ಬಾಸ್ (47) ಎಂಬವರು ಕಾಣೆಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಬೆಂಗಳೂರು ಮತ್ತಿತರ ಕಡೆ ಹೊಟೇಲ್ ಕೆಲಸ ಮಾಡುತ್ತಿದ್ದ ಕಳೆದ ಐದಾರು ವರ್ಷದಿಂದ ಆಗಾಗ ಕಾಣೆಯಾಗುತ್ತಿದ್ದರು ಎನ್ನಲಾಗಿದೆ. ಇದೀಗ ನವೆಂಬರ್ 25ರಿಂದ ಮತ್ತೆ ಕಾಣೆಯಾಗಿದ್ದು, ಇವರನ್ನು ಕಂಡವರು ಮಂಜೇಶ್ವರ ಠಾಣೆಗೆ (ಮೊ.ಸಂ. 9497928800, 8113800968) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story