ಉಡುಪಿ, ಡಿ.24: ಮಾರ್ಪಳ್ಳಿ ಗರೋಡಿಮನೆ ಶೇಖರ ಸುವರ್ಣ ಇವರ ತಾಯಿ ಶತಾಯುಷಿ ಪದ್ದು ಪೂಜಾರ್ತಿ(102) ಗುರುವಾರ ನಿಧನರಾಗಿದ್ದಾರೆ. ಮೃತರು ಕೊರಂಗ್ರಪಾಡಿ ಸಿ.ಎ.ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶೇಖರ ಸುವರ್ಣ ಮಾರ್ಪಳ್ಳಿ ಸಹಿತ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.