ವಿಟ್ಲ: ಕನ್ಯಾನದ ಗ್ರಾಮದ ಕೆಳಗಿನಪೇಟೆ ನಿವಾಸಿ ಇಸ್ಮಾಯಿಲ್ ಹಾಜಿ ಕಲ್ಕಾರು(68) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಅವರು ಉದ್ಯಮಿಯಾಗಿದ್ದು, ಕನ್ಯಾನ ರಹ್ಮಾನೀಯ ಜುಮ್ಮಾ ಮಸೀದಿಯ ಮಾಜಿ ಕೋಶಾಧಿಕಾರಿಯಾಗಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.