ಉಳ್ಳಾಲ ಮಿಲ್ಲತ್ ನಗರ ನಿವಾಸಿ ಅಬೂಬಕ್ಕರ್ ಅವರ ಪುತ್ರ ಮುಹಮ್ಮದ್ ಇಮ್ರಾನ್ ಮತ್ತು ಉಳ್ಳಾಲ ಮುಕ್ಕಚೇರಿ ಕೈಕ್ಕೊ ನಿವಾಸಿ ಅಬ್ಬಾಸ್ ಎನ್ ಅವರ ಪುತ್ರಿ ಹಸೀಬ ಅವರ ವಿವಾಹವು ಮೇ 20ರಂದು ಉಳ್ಳಾಲದ ತಾಜ್ ಮಹಲ್ ಹಾಲ್ ನಲ್ಲಿ ನಡೆಯಿತು.
ಗುರು ಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿ, ಹರಸಿದರು.