ಕೃಷ್ಣ ಖಾರ್ವಿ
ಕುಂದಾಪುರ: ಕುಂದಾಪುರದ ಖ್ಯಾತ ಮತ್ಸ್ಯೋದ್ಯಮಿ ಹಾಗೂ ಉದ್ಯಮಿ ಕೃಷ್ಣ ಖಾರ್ವಿ (73) ಮಂಗಳವಾರ ಇಲ್ಲಿ ನಿಧನರಾದರು.
ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪುರದಲ್ಲಿ ಹಲವು ದಶಕಗಳಿಂದ ತಂಪು ಪಾನೀಯ ವ್ಯವಹಾರ ನಡೆಸುತಿದ್ದ ಇವರು ಮೀನುಗಾರಿಕಾ ಬೋಟ್ನ ಮಾಲಕರೂ ಆಗಿದ್ದರು. ತಮ್ಮ ಸಾತ್ವಿಕಗುಣ, ಲವಲವಿಕೆ ಹಾಗೂ ಸಮಾಜಸೇವಾ ಗುಣಗಳಿಂದ ಜನ ಮನ್ನಣೆ ಪಡೆದಿದ್ದರು.
Next Story