ಲಲಿತಾ ಪ್ರಭಾಕರ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೆ .ದಿವಾಕರ್ ಅವರ ತಾಯಿ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ದಿವಂಗತ ಪ್ರಭಾಕರ್ ಅವರ ಧರ್ಮಪತ್ನಿ ಲಲಿತಾ (87) ಗುರುವಾರ ಬೆಳಗ್ಗೆ ಕದ್ರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಮಾಜಿ ಮೇಯರ್ ದಿವಾಕರ್ ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ಜಗದೀಶ್ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಹಾಗೂ ಸಂಬಂಧಿಕರನ್ನು ಲಲಿತಾ ಅವರು ಅಗಲಿದ್ದಾರೆ.
Next Story